Shiv Rajkumar and Sudeep staring Prem's The Villain movie is creating new records before the release. ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ , ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ದಿ ವಿಲನ್ ಹಾಡುಗಳು ಹಾಗೂ ಟೀಸರ್ ಯ್ಯೂ ಟ್ಯೂಬ್‌ನಲ್ಲಿ ದಾಖಲೆ ಸೃಷ್ಟಿ ಮಾಡಿವೆ.